IGacademy APP
IGacademy ಆ್ಯಪ್ ನಲ್ಲಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ಗುಣಮಟ್ಟದ ಕೋಚಿಂಗ್ ಜೊತೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಈಗಾಗಲೇ 2 ವರ್ಷದಲ್ಲಿ ಅತಿ ಹೆಚ್ಚು SSC GD, Ferrocarril, PC, Agiveer ಮತ್ತು Más información sobre IGacademy ವಿದ್ಯಾರ್ಥಿಗಳು ಯಶಸ್ಸು ಪಡೆದಿದ್ದಾರೆ. @IGacademyApp ಇನ್ಸ್ಟಾಗ್ರಾಮ್ ಪೇಜ್ ನೋಡಿ ಗೊತ್ತಾಗತ್ತೆ.
ನೀವು ನಿಮ್ಮ ಮನೆಯಲ್ಲೇ ಕೂತ್ಕೊಂಡು ಎಲ್ಲಾ ಕ್ಲಾಸ್ ನೋಡಬಹುದು, ವರ್ಕ್ ಮಾಡ್ತಿರೋ ಅಭ್ಯರ್ಥಿಗಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ, ಗೃಹಣೀಯರಿಗೆ ಹೇಳಿ ಮಾಡಿಸಿದ ಹಾಗಿದೆ ಇದು.
ಉಚಿತವಾಗಿ ಡೈಲಿ ಮತ್ತು ವೀಕ್ಲಿ ಲೈವ್ ಟೆಸ್ಟ್, ಅಧ್ಯಯವಾರು ಕ್ವಿಜ್ ಗಳು, ರಿಸಲ್ಟ್, ಅಡ್ಮಿಟ್ ಕಾರ್ಡ್ ಸೇರಿದಂತೆ ಕೇಂದ್ರ ಮತ್ತು ರಾಜ್ಯದ ಎಲ್ಲ ಜಾಬ್ ಗಳ ಅಪಡೆಟ್ಸ್, ಪರೀಕ್ಷಾ ಮಾರ್ಗದರ್ಶನ, ಪ್ರತಿದಿನ ಕರೆಂಟ್ ಅಫೈರ್ಸ್ ಕ್ಲಾಸುಗಳ ಜೊತೆಗೆ ಪಿಡಿಎಫ್ ನೋಟ್ಸ್ ಕಂಪ್ಲೀಟ್ ಉಚಿತವಾಗಿ ಒಂದೇ ಆ್ಯಪ್ ಅಲ್ಲಿ ಸಿಗತ್ತೆ ಅಂದ್ರೆ ನಂಬ್ತೀರಾ???
Sí, ಈ ಆ್ಯಪ್ ನಾ ಸ್ಪರ್ಧಾ ಮಿತ್ರರ ಸ್ವರ್ಗ ಅಂತಾನೆ ಹೇಳಬಹುದು. ಈ ಆ್ಯಪ್ ಎಷ್ಟು ಸಿಸ್ಟಮ್ಯಾಟಿಕ್ ಇದೆ ಅಂದ್ರೆ ನಮ್ಮ ರಾಜ್ಯದ ಅತ್ಯುತ್ತಮ ಶಿಕ್ಷಕರಿಂದ ಮಾರ್ಗದರ್ಶನದ ಜೊತೆಗೆ, ಕಾಂಪಿಟಿಟಿವ್ ಎಕ್ಸಾಮ್ ತಯಾರಿಗೆ ಬೇಕಾಗಿರುವ ಎಲ್ಲ ಸಾಮಗ್ರಿ ಜೊತೆಗೆ ಲೈವ್ ಕ್ಲಾಸುಗಳು ಸಹ ಇರುತ್ತೆ.
ಕ್ಲಾಸ್ ಗಳನ್ನು ಡೌನ್ಲೋಡ್ ಮಾಡಿಕೊಂಡು ಬೇಕಾದಾಗ ನೋಡೋದಲ್ಲದೆ, ಪಿಡಿಎಫ್ ಗಳನ್ನು ಸಹ ಡೌನ್ಲೋಡ್ ಮಾಡ್ಕೊಂಡು ಪ್ರಿಂಟ್ ಮಾಡಿಸಿಕೊಳ್ಳಬಹುದು.
ಹ್ಯಾಂಡ್ ರೈಸ್ ಮಾಡಿ ಡೌಟ್ ಕ್ಲಿಯರ್ ಸಹ ಮಾಡ್ಕೋಬಹುದು. ಎಷ್ಟು ಸುಲಭ ಇದೆ ಅಲ್ವಾ.

